7) ನನ್ನ ಪ್ರೇಯಸಿ : ಪ್ರೇಮ ಕಾವ್ಯ Love Kavana – Kannada Love Kavanagalu – My Lover Poetry in Kannada. ನಿನ್ನ ಹೆಗಲು ಜೊತೆಯಿಲ್ಲದ ಹಗಲು, ನಿನ್ನ ಸನಿಹವಿಲ್ಲದ ರಾತ್ರಿ ನನಗೆ ಬೇಕಿಲ್ಲ. My husbands love is the most important thing in my life. 6. To see this page as it is meant to appear, please enable your Javascript! ೩೫) ಚಿನ್ನ, ನಿನ್ನ ನಗುವೊಂದೆ ಸಾಕು ನನ್ನ ಪ್ರೇಮ ಕಾಯಿಲೆ ವಾಸಿಯಾಗಲು…. 24 Quotes on Wearing a Mask, Lying and Hiding Oneself. ೭೭) ಪ್ರೀತಿ ಹೃದಯದಲ್ಲಿ ಭದ್ರವಾಗಿ ನೆಲೆಯೂರಬೇಕಂದ್ರೆ ಮುಖ್ಯವಾಗಿ ನಂಬಿಕೆ ಮತ್ತು ನಿಯತ್ತು ಬೇಕು. Dec 5, 2017 - Explore George David's board "Kannada quotes" on Pinterest. By the time … ಸುಡೋ ಸೂರ್ಯನಿಗೆ 7up ಕುಡಿಯೋವಾಸೆ. ೯೪) ಮಾತಿಗಿಂತ ಮೌನದಿಂದಲೇ ಜಾಸ್ತಿ ಮನಸ್ತಾಪಗಳು ಬರುತ್ತವೆ. ಆದ್ರೆ ಆಕೆ ಬಿತ್ತಿದ ಪ್ರೀತಿ ಎಂಬ ಎರಡಕ್ಷರ ಹೇಗೆ ನಾಟಿತು ಗೊತ್ತಿಲ್ಲ... ಜಸ್ಟ ಒಂದು ಡೈವರ್ಸ ಪೇಪರನಿಂದ ಸಪ್ತಪದಿಯ ಹೆಜ್ಜೆ ಗುರುತುಗಳನ್ನು ಅಳಿಸಕ್ಕಾಗಲ್ಲ. You can use these Kannada quotes with your girlfriend or boyfriend. ಆದರೆ ಅವಳು ಮಾತಾಡೋಕೆ ಹಿಂದೆಮುಂದೆ ನೋಡ್ತಾಳೆ... ೬೪) ಶಬರಿ ಶ್ರೀರಾಮನಿಗಾಗಿ 14 ವರ್ಷ ಕಾದಳು. ನಿದ್ದೆಗೂ ನಿಯತ್ತಿಲ್ಲ. ಆದ್ರೂ ನಾ ನಿನ್ನತ್ರ ಹೃದಯವೊಡ್ಡಿ ಬೇಡುತ್ತಿರುವೆ. ಚಂದ್ರನಿಗೆ ಚಾಕಲೇಟ ತಿನ್ನಿಸೋವಾಸೆ. ಮಾತುಗಳು ಮುರಿದಾಗ ಮನಸುಗಳು ಮುರಿಯುತ್ತವೆ... ೯೯) ಹುಡುಗರು ಕ್ಯಾಂಡಲ್ ಥರಾ ಕರಗಿ ಪ್ರೀತಿ ನೆಪದಲ್ಲಿ ಹುಡುಗಿಯರಿಗೆ ಬೆಳಕಾಗಲು ಹೋಗಿ ಬತ್ತಿ ಕರಗಿ ವೇಸ್ಟ ಆಗ್ತಾರೆ. ಯಾಕಂದ್ರೆ ನೀ ಹೃದಯವಂತ…, ೧೬) ನಿನ್ನ ಹೃದಯದ ಗೋಡೆ ಮೇಲೆ ನನ್ನ ನೆನಪಿನ ಬಿಂಬಗಳು ಮಾತ್ರ ಅಂಟಿರಲಿ…, ೧೭) ಬೀಸೋ ಗಾಳಿನಾ ಬಚ್ಚಿಡೋಕ್ಕಾಗಲ್ಲ. Love they say, is blind. ಕನಸಲ್ಲಿ ಬಂದು ಮನಸ್ಸಲ್ಲಿ ಇರೋವಾಸೆ. These love quotes for your husband all have images and are for all occasions. For the next five years, scold them. ಹುಡುಗರು ಅತ್ತಾಗಲೇ ಹುಡುಗಿಯರಿಗೆ ಸಮಾಧಾನ ಸಿಗೋದು... ೧೦೦) ಪ್ರೇಮಿಗಳು ಪ್ರೇಯಸಿ ಪಕ್ಕದಲ್ಲಿರುವಾಗ ಈ ಹಾಳಾದ ನಿದ್ದೆ ಯಾಕಾದರೂ ಬರುತ್ತೋ ಅಂತಾ ವ್ಯಥೆ ಪಡುತ್ತಾರೆ. … ಆದ್ರೆ ನೀನು ಮಾತ್ರ ಖಂಡಿತ ನನ್ನೆದೆಯಲ್ಲಿದೀಯಾ ಕಣೇ…, ೨೫) ಪ್ರೀತಿ ಅನ್ನೋ ದುಡ್ಡನ್ನು ಹೃದಯ ಅನ್ನೋ ಬ್ಯಾಂಕಲ್ಲಿ ಭದ್ರವಾಗಿ ಇಟ್ಟಿದ್ದೆ. kannada birthday quotes kannada birthday sms kannada from happy birthday quotes in kannada language For your mom’s birthday, there are quotes that expose the adore and care of motherhood throughout the ages. ೫೪) ಹಿಮಪಾತವಾದರೂ ಬದುಕಬಲ್ಲೆ, ರಕ್ತಪಾತವಾದರೂ ನಗಬಲ್ಲೆ ಎಂಬ ವಿಶ್ವಾಸ ನನಗಿದೆ. fall in love with our features ... Thousands of Kannada Quotes from the great thinkers gathered here can bring about positive change in your life. Support to Grow this website and release more number of articles, stories daily. ೭೩) ಮೇಸೆಜು ಖಾಲಿ, ಕರೆನ್ಸಿನೂ ಖಾಲಿ, ನನ್ ಹುಡ್ಗಿ ಕಾಯ್ತಾ ಇದಾಳೆ ಏನ್ ಮಾಡ್ಲಿ? 60 Best Kannada Quotes About Life And Love 2019 Www . ಅವು ಸಿಗದಿದ್ದ್ರೆ ನಿನ್ನೊಳಗಿರುವ ನಿನ್ನನ್ನು ಕೇಳು ಅವಳೇ ಹೇಳ್ತಾಳೆ ನಿನಗೆ ನಾನು ಎಂಥ ಪ್ರೇಮಿ ಅಂತ…. ನಿಮ್ಮ ಕನಸುಗಳನ್ನು ನೀವೇ ಕೊಲ್ಲದಿರಿ. 60 Best Kannada Quotes About Life And Love 2019 Www . ಆ ಮಳೆಯಲ್ಲಿ ನೆನೆದು ಕುಣಿದಾಡಿ ನನ್ನವಳು ಸಂತಸಪಟ್ಟಳು... ನೀ ಹಾಗೇ ಸುಮ್ಮನೆ ಹಾದು ಹೋದಾಗ ರಾಜಸ್ಥಾನದ ಮರಭೂಮಿ ಫಲವತ್ತಾದ ಭೂಮಿಯಾಯಿತು. ಆದರೆ ನಿನ್ನನ್ನು ಪ್ರೀತಿಸುವುದನ್ನು ನಿಲ್ಲಿಸಲಾರೆ. ೨೭) ಖಾಲಿ ಹೃದಯದಲ್ಲಿ ಪೋಲಿ ಕವನಗಳು, ಪೋಲಿ ಕವನಗಳಲ್ಲಿ ಪಾಪಿ ಮಿಡಿತಗಳು. ಯಾಕಂದ್ರೆ ಅವಳು ಗಾಳಿಯಲ್ಲಿ ಪ್ರೀತಿಯ ಗೋಪುರ ಕಟ್ಟಿದಾಳೆಯೇ ಹೊರತು ಮನಸ್ಸಿನ ಭಾವನೆಗಳಲಲ್ಲ... ೫೯) ನೆನಪುಗಳ ನೆಪ ಮಾಡಿಕೊಂಡು, ನನ್ನ ಮನಸ್ಸಲ್ಲಿ ನಿನ್ನ ಮನೆಯನ್ನು ಕಟ್ಟುತ್ತಿರುವೆ ಯಾಕೆ? ವಿರಹಿಗಳು ಈ ನಿದ್ದೆ ಎಲ್ಲಿ ಹಾಳಾಗ ಹೋಯ್ತು? ಆದ್ರೆ ಪ್ರೀತಿ ಸಾಲಕ್ಕೆ ಬಡ್ಡಿ ಕಟ್ಟೋ ನೆಪದಲ್ಲಿ ಆಕೆ ಬ್ಯಾಂಕನ್ನೇ ಲೂಟಿ ಮಾಡಿದಳು…. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಅಂತಾ ತಲೆದಿಂಬನ್ನು ತಬ್ಬಿಕೊಂಡು ಸುಮ್ನೆ ಹೊರಳಾಡುತ್ತಾರೆ. ಮುರಿದ ಮನಸ್ಸಲ್ಲಿ ನೋವು ನಿರಾಸೆಯ ಮೋಡಗಳು ನಲಿದಾಡುತ್ತಿವೆ. Love Quotes in Kannada. Even you can put these quotes into your whatsapp, Instagram stories as well. ಹಾಗಂತ ರಾಜ್ಯಭಾರ ನಡ್ಸೋದ ಬಿಟ್ಟು ರಾಜೀನಾಮೆ ಕೋಡೋಕ್ಕಾಗುತ್ತಾ...? ಅದಕ್ಕಾಗಿ ನಿನ್ನೆದೆಯಲ್ಲಿ ನಾ ಕನಸುಗಳನ್ನು ಬಿತ್ತಿರುವೆ. 2. RELATED: 20 Cute, Funny Love Quotes For Him To Make Your Boyfriend Laugh Again After A Fight. ಆದ್ರೆ ನೀನು ಮಾತ್ರ ಖಂಡಿತ ನನ್ನೆದೆಯಲ್ಲಿದೀಯಾ ಕಣೇ... ಪ್ರೀತಿ ಅನ್ನೋ ದುಡ್ಡನ್ನು ಹೃದಯ ಅನ್ನೋ ಬ್ಯಾಂಕಲ್ಲಿ ಭದ್ರವಾಗಿ ಇಟ್ಟಿದ್ದೆ. ೯) ಕನಸಿನ ಊರಿಗೆ ಕರೆಯದೇ ಬಂದಳು ಸುಂದರಿ. ೭೮) ಪ್ರೀತಿಯ ರಾದ್ಧಾಂತಗಳಿಗೆ ಸ್ನೇಹದ ಸಿದ್ಧಾಂತಗಳಲ್ಲಿ ಪರಿಹಾರವಿದೆ. ಈ ಹೃದಯವನ್ನು ಕದ್ದೆ ಯಾಕೆ ನೀನು…? Rabindranath Tagore Quotes – KANNADA Inspirational Life Quotes in Kannada 47 Cute Short Keep Moving on Quotes on Love in Life with Images Pictures for Free Download Nice Teachers Day Quotes in Hindi English Sanskrit Marathi Tamil Telugu- Sayings SMS Slogans Wishes Broken Relationships Wallpapers with Sad Quotes ನಿನ್ ಕೈಯಲ್ಲಿ ನನ್ನ ಮರೆಯೋಕ್ಕಾಗಲ್ಲ... ಪ್ಲೀಸ್ ಮಾತಾಡೆ, ಬಿಲ್ಡಪ್ ಕೊಟ್ಟಿದ್ದು ಸಾಕು... ನಿನ್ ಡ್ರಾಮಾ ನೋಡಿ ನನಗೂ ಆ್ಯಕ್ಟರ್ ಆಸೆ ಹುಟ್ಟಿದೆ... ನೀನು ನನ್ನ ಮನಸ್ಸನ್ನು ಕದ್ದಿರುವೆ. ನೀನಿಲ್ಲ ಎಂದು ಗೊತ್ತಾದಾಗ ಈ ರಾತ್ರಿಯ ಕಗ್ಗತ್ತಲು ನನ್ನ ಹೆದರಿಸುವ ಉದ್ಧಟತನ ಮಾಡುತ್ತಿದೆ. You can use these kannada love quotes to wish your lover your boyfriend your girlfriend husband. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು (Director Satishkumar) ಲೈಕ್ ಮಾಡಿ. Explore our collection of motivational and famous quotes by authors you know and love. ೯೮) ಮಾತುಗಳು ಮೌನವಾದಾಗ ಮನಸ್ಸುಗಳು ಮರಗುತ್ತವೆ. ನೀ ಕನಸಲ್ಲಿ ಬರ್ತಿಯಾ ಅಂತಾ ನಾ ದಿನಾ ಬೇಗನೆ ಮಲ್ಕೊತ್ತಿನಿ... ನಾನು ಅಳೊವಾಗ ಪ್ರತಿ ಸಾರಿ ನನ್ನ ಕಣ್ಣೀರ್ನಾ ಒರೆಸೋಕೆ ಮಳೆ ಬರ್ತಿತ್ತು. ಅದಕ್ಕೆ ನಿಯತ್ತಾಗಿ ಪ್ರೀತಿಸ್ತಾ ಇದೀನಿ... ನನ್ನ ಮನಸ್ಸನ್ನಾ ಗೆದ್ದೋಳು ಅವಳೇ... ನಂತ್ರ ನಾ ಕೊಡದೆ ಹೋದಾಗ ಕದ್ದೋಳು ಅವಳೆ... ಕಣ್ಣಿಗೆ ಕಾಣದೆ ಕಾಡುತಿಹಳು ನನ್ನ ಕನಸಿನ ರಾಣಿ... ೩೧) ಲವ್ ಫೇಲ್ಯುವರಗೂ ಲಾಕಪ್ ಡೆಥಗೂ ಯಾವುದೇ ವ್ಯತ್ಯಾಸವಿಲ್ಲ... ೩೨)  ಅವಳ ಮುಡಿ ಸೇರಿ ಮೆರೆದಾಡಬೇಕಿದ್ದ ನನ್ನ ಪ್ರೀತಿ ಮಲ್ಲಿಗೆ ಮಸಣ ಸೇರಿ ಮಣ್ಣಾಗಿದೆ... ೩೩) ಸದಾ ಸರ್ವಾಲಂಕಾರ ಭೂಷಿತೆಯಾಗಿ ಸಂಚರಿಸುವ ಅವಳು ನಾಚಿಕೆ ಎಂಬ ವಜ್ರಾಭರಣವನ್ನು ಸದಾ ಮರೆತಿರುತ್ತಾಳೆ... ೩೪) ನಾಯಿಗೆ ಹಸಿವಾದಾಗ ಅನ್ನವೇ ಹಳಸಿದಂತಾಗಿದೆ ನನ್ನ ಪ್ರೇಮಕಥೆ. Phone Pay / Google Pay / Paytm - 8095432154. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. So, without further ado, here’s a collection of the best long distance relationship quotes of all time. ಅವಳಿಗೆ ನನ್ನ ಪ್ರೀತಿಯ ಮೇಲೆ ವಿಶ್ವಾಸವೇ ಇಲ್ಲವೆಂದ್ಮೇಲೆ ನನಗೆ ಈ ಶ್ವಾಸವಾದರೂ ಯಾಕೆ ಬೇಕು? 1. ಕ್ಯಾಂಡಲ್ ಅತ್ತಾಗಲೇ ಕತ್ತಲು ಕಳೆದು ಬೆಳಕಾಗೋದು. Inspirational Kannada Quotes from the great thinkers gathered here can bring about positive change in your life. ನನ್ನ ಬಾಳನ್ನು ಬೆಳಗಲು ನೀನು ಸಾಕು... ೪೪) ಬಂದಾಗ ಭರಣಿ ಮಳೆ, ಧರಣಿ ತುಂಬೆಲ್ಲ ಹಸಿರು ಬೆಳೆ... ನೀನು ಪ್ರೀತಿ ಮಳೆಯಾಗಿ ಬಂದರೆ ನನ್ನ ಜೀವನದಲ್ಲಿ ರಾಜಕಳೆ... ನೀನು ಬರದಿದ್ದರೆ ಹೃದಯದ ತುಂಬೆಲ್ಲ ವಿರಹದ ಕಳೆ... ನೀ ಬರುವುದಾದರೆ ಭರಣಿ ಮಳೆಯಾಗಿ ನನ್ನ ಬಾಳಿಗೆ ಬಾ... ರೋಣಿ ಮಳೆಯಾಗಿ ಬಂದು ನನ್ನ ಪ್ರೀತಿಯನ್ನು ಕೊಚ್ಚಿಕೊಂಡು ಹೋಗಬೇಡ... ೪೫)  ಹುಣಿಸೆ ಮರಕ್ಕೆ ಮುಪ್ಪಾದರೂ ಹುಳಿ ಕಮ್ಮಿ ಆಗಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು. ಪ್ರತಿದಿನ ಹೊಸಹೊಸ ಅಂಕಣಗಳನ್ನು,ಪ್ರೇಮಕಥೆಗಳನ್ನು, ಕವನಗಳನ್ನು, ಮೋಟಿವೇಶನಲ ಅಂಕಣಗಳನ್ನು ಉಚಿತವಾಗಿ ಓದಲು ತಪ್ಪದೆ www.skkannada.comಗೆ ವಿಸಿಟ್ ಮಾಡಿ. Nelson Mandela Quotes in Kannada language In this post, you will get an inspirational quote from Nelson Mandela who is the Former President and father of South Africa. ಹುಡುಗರು ಅತ್ತಾಗಲೇ ಹುಡುಗಿಯರಿಗೆ ಸಮಾಧಾನ ಸಿಗೋದು…, ೧೦೦) ಪ್ರೇಮಿಗಳು ಪ್ರೇಯಸಿ ಪಕ್ಕದಲ್ಲಿರುವಾಗ ಈ ಹಾಳಾದ ನಿದ್ದೆ ಯಾಕಾದರೂ ಬರುತ್ತೋ ಅಂತಾ ವ್ಯಥೆ ಪಡುತ್ತಾರೆ. ೨೧) ಕನಸಲ್ಲಿ ಬಂದು ಮನಸ್ಸಲ್ಲಿ ಇರೋವಾಸೆ. ಅವನಿಂದ ಪ್ರೇರಿತಳಾಗಿ ನನ್ನ ಪ್ರೇಯಸಿ ನನ್ನೆದೆಗೆ ಬೆಂಕಿ ಹಚ್ಚಿ ಕವನ ಬರೆದು ಖುಷಿಪಡ್ತಿದಾಳೆ... ೬೩) ನನ್ನೊಡನೆ ಧೈರ್ಯವಾಗಿ ತಂಗಾಳಿ ಮಾತಾಡುತ್ತದೆ. ಮುರಿದ ಮನಸ್ಸಲ್ಲಿ ನೋವು ನಿರಾಸೆಯ ಮೋಡಗಳು ನಲಿದಾಡುತ್ತಿವೆ. love feeling quotes in kannada,kannada inspirational quotes,Kannada best motivational quotes,kannada motivational thoughts,kannada quotes about life, “Growth is a process. ನೀ ಹೇಗೆ ಸಾಯುವೆ, ನಾ ನಿನ್ನ ಉಸಿರಾಗಿರುವೆ... ನಿನ್ನ ಕಣ್ಣುಗಳು ನನ್ನ ಕೊಲೆ ಮಾಡೋಕೆ ಕಾಯ್ತಿವೆ... ಇವತ್ತು ನನ್ನ ಹೃದಯದಲ್ಲಿ ಸತ್ಯಾಗ್ರಹ ನಡೆಯುತ್ತಿದೆ. ಅವಳಿಗೆ ನಾನು ಕಾಲ್ಕಸವಾದರೂ ಅವಳು ನನಗೆ  ಸರ್ವಸ್ವವಾಗ್ತಿದಾಳೆ... ೩೭) ಪ್ರೀತಿ ವ್ಯಾಧಿ ಹುಟ್ಟಿಕೊಂಡ ಮೇಲೆ ರಾತ್ರಿ ನಿದ್ದೆಗೆ ಸಮಾಧಿ. ಯಾಕಂದ್ರೆ ನೀ ಹೃದಯವಂತ... ನಿನ್ನ ಹೃದಯದ ಗೋಡೆ ಮೇಲೆ ನನ್ನ ನೆನಪಿನ ಬಿಂಬಗಳು ಮಾತ್ರ ಅಂಟಿರಲಿ... ಬೀಸೋ ಗಾಳಿನಾ ಬಚ್ಚಿಡೋಕ್ಕಾಗಲ್ಲ. Quotes tagged as "devotion" Showing 1-30 of 491 “I could not tell you if I loved you the first moment I saw you, or if it was the second or third or fourth. ಯಾಕ ಗೊತ್ತಾ? ಈ ನಿನ್ನ ಕೋಪ ನನ್ನ ಪ್ರೀತಿನಾ ಕೊಲೆ ಮಾಡಕ್ಕಾಗಲ್ಲ. ೯೪) ಮಾತಿಗಿಂತ ಮೌನದಿಂದಲೇ ಜಾಸ್ತಿ ಮನಸ್ತಾಪಗಳು ಬರುತ್ತವೆ. ಆದ್ರೆ ಆಗ್ಲಿಲ್ಲ. ೪೦)  "ತಾನು ಸುಳಿದಾಡೋದ್ರಿಂದಲೇ ಈ ಜಗತ್ತಿನಲ್ಲಿ ತಂಗಾಳಿ ಬೀಸ್ತಿದೆ. ನಿಮ್ಮ ಫ್ಯಾಷನನ್ನು ಪ್ರೋಫೆಶನ್ನಾಗಿ ಪರಿವರ್ತಿಸಿ. Discover and share Kannada Love Quotes. ಅವಳಿಗೆ ನಾನು ಕಾಲ್ಕಸವಾದರೂ ಅವಳು ನನಗೆ ಸರ್ವಸ್ವವಾಗ್ತಿದಾಳೆ…, ೩೭) ಪ್ರೀತಿ ವ್ಯಾಧಿ ಹುಟ್ಟಿಕೊಂಡ ಮೇಲೆ ರಾತ್ರಿ ನಿದ್ದೆಗೆ ಸಮಾಧಿ. 20 Quotes On Truth, Lies, Deception And Being Honest. ನೀನು ಮುದುಕಿಯಾದರು ನನಗೆ ನಿನ್ಮೇಲಿನ ಪ್ರೀತಿ ಎಳ್ಳಷ್ಟೂ ಕಮ್ಮಿಯಾಗಲ್ಲ... ಪ್ರತಿ ಕ್ಷಣ ಅವಳ ಫೋಟೋ ನೋಡ್ತಾ ಕುಂತ್ರು ಸಮಾಧಾನವಾಗಲ್ಲ. ೫೩)  ನನ್ನ ಮತ್ತು ನಿನ್ನ ಪ್ರೇಮ ಪ್ರಶ್ನಾತೀತ... ಹಿಮಪಾತವಾದರೂ ಬದುಕಬಲ್ಲೆ, ರಕ್ತಪಾತವಾದರೂ ನಗಬಲ್ಲೆ ಎಂಬ ವಿಶ್ವಾಸ ನನಗಿದೆ. ಇನ್ನೂ ಯಾಕ ಬರ್ತಿಲ್ಲ? ಆದರೆ ಅವಳು ಮಾತಾಡೋಕೆ ಹಿಂದೆಮುಂದೆ ನೋಡ್ತಾಳೆ…, ೬೪) ಶಬರಿ ಶ್ರೀರಾಮನಿಗಾಗಿ 14 ವರ್ಷ ಕಾದಳು. ಆದ್ರೆ ಆಕೆ ಬಿತ್ತಿದ ಪ್ರೀತಿ ಎಂಬ ಎರಡಕ್ಷರ ಹೇಗೆ ನಾಟಿತು ಗೊತ್ತಿಲ್ಲ…. Updated On January 8, 2020 / Category: Quotes [ Lesson for Life ] / Author: Ngan Tengyuen. ೭೮) ಪ್ರೀತಿಯ ರಾದ್ಧಾಂತಗಳಿಗೆ ಸ್ನೇಹದ ಸಿದ್ಧಾಂತಗಳಲ್ಲಿ ಪರಿಹಾರವಿದೆ. Contents1 romantic stories in kannada2 funny kannada dialogues3 kannada vedios4 kannada quotes5 kannada thoughts6 kannada quotes on life7 kannada feeling thoughts8 feeling thoughts in kannada9 love quotes in kannada10 kannada thoughts about life11 inspirational quotes in kannada language12 quotes in kannada13 kannada thoughts images14 kannada slogans15 kannada love failure … ನಾನು ಕಣ್ಣಲ್ಲೇ ನಿನ್ನವನೆಂದು ಘೋಷಿಸುವೆ... ಕನಸಿನ ಊರಿಗೆ ಕರೆಯದೇ ಬಂದಳು ಸುಂದರಿ. If such copy cats are found to us, then we legally punish them badly without showing any mercy and we also recover happened loss by such copy cats only.. ಆದ್ರೆ ದೇವದಾಸ "ಪ್ರೀತಿಯಿಂದಲೇ ಕಣ್ಣು ಕುರುಡು" ಅಂತಾನೇ. ಆದ್ರೆ ಇಂದು ನಿನ್ನ ಕುಹಕದ ಮಂದಹಾಸಕ್ಕೆ ನನ್ನ ಕಿವಿ ತಮಟೇನೆ ಹರಿದು ಹೋಗಿ ಕಿವುಡಾಗೋ ಸ್ಥಿತಿ ತಲುಪಿದೆ…, ನೀನು ಪ್ರೀತಿ ಸೇತುವೆಗೆ ಮಾತುಗಳೆಂಬ ರಂಧ್ರ ಕೊರೆದು ನನ್ನನ್ನು ಮುಳುಗಿಸು. ನನ್ನ ಮಾಜಿ ಪ್ರೇಯಸಿ ಮತ್ತೆ ನನ್ನ ಪ್ರೀತಿ ಬಯಸಿ ನನ್ನ ಭಾವನೆಗಳೊಂದಿಗೆ ಮುಷ್ಕರ ಹೂಡಿದ್ದಾಳೆ... ರಕ್ತದಲ್ಲಿ ನಿನಗೆ ಲವ್ ಲೆಟರ್ ಬರೆದು ಕೊಟ್ಟು ಬೈಸ್ಕೊಂಡು ಲೋಫರ ಆಗೋ ಬದಲು, ಅದೇ ರಕ್ತವನ್ನು ದಾನ ಮಾಡಿ ಒಂದು ಜೀವ ಉಳಿಸಿ ದೇವರಾಗೋದು ಒಳ್ಳೆಯದು... ನೀನು ನನ್ನ ಪ್ರೀತಿಸುತ್ತಿದೀನಿ ಅಂತಾ ಎಲ್ಲರ ಮುಂದೆ ಅಧಿಕೃತವಾಗಿ ಘೋಷಿಸಿದೆ. ೮೩) ನಿಜವಾದ ಪ್ರೇಮಿಗಳೇ ಜಾಸ್ತಿ ಜಗಳವಾಡೋದು, ಬೇಗನೆ ಬೇರೆ ಬೇರೆಯಾಗಿ ಕೊರಗೋದು... ೮೪)  ನೋವಿನ ನದಿಯಲ್ಲಿ ಮಿಂದೆದ್ದರೆ ನೋವೆಲ್ಲ ಮಾಯ. All Rights Strictly Reserved by Roaring Creations Pvt Ltd ® | Re-Use Leads to Legal Actions, ಕಥೆ ಕವನ ಕಳ್ಳರಿಗೆ ಎಚ್ಚರಿಕೆ : Strict Warning to Copy Cats By Director Satishkumar, 40+ ಕನ್ನಡ ಕವನಗಳು - ಕನ್ನಡ ಪ್ರೇಮ ಕವನಗಳು - Kannada Kavanagalu - Kavanagalu, 25 ಬದುಕು ಬದಲಿಸಿದ ಮಾತುಗಳು : Quotes which changed my life - Kannada Quotes - Kannada Thoughts. ೨೦) ಹೃದಯದಲ್ಲಿ ಇರುವವಳಿಗೆ ಹೃದಯದಿಂದ ಕೇಳುವೆನು. ೭೧) ಬರೀ ಪ್ರೀತಿಸಿದರೆ ಸಾಲದು. Oct 8, 2020 - Explore Praveen's board "Kannada bible" on Pinterest. 80 Courageous Quotes On Giving Up An Unhealthy Relationship. And also he is the founder and CEO of Roaring Creations Pvt Ltd India. ಯಾಕಂದ್ರೆ ಅವಳು ಗಾಳಿಯಲ್ಲಿ ಪ್ರೀತಿಯ ಗೋಪುರ ಕಟ್ಟಿದಾಳೆಯೇ ಹೊರತು ಮನಸ್ಸಿನ ಭಾವನೆಗಳಲಲ್ಲ…. Post author: Director Satishkumar; Post category: Kannada Quotes / Kannada Stories - Poems and Articles / Premigala Pisumatugalu ಸುಡೋ ಸೂರ್ಯನಿಗೆ 7up ಕುಡಿಯೋವಾಸೆ. ತಾನು ನಗೋದ್ರಿಂದಲೇ ಈ ಜಗತ್ತಿನಲ್ಲಿ ಹೂಗಳು ಅರಳ್ತಿವೆ…” ಅನ್ನೋ ಅಹಂಕಾರ ಅವಳಿಗೆ ಆಭರಣವಾಗಿದೆ…. ಅವಳು ಹೇಳದ ಮಾತು, " ಕದಿಯೋವಾಸೆ ಇದ್ರೆ ನನ್ನ ಮನಸ್ಸನ್ನು ಕದಿಯೋ...". ಯಾರನ್ನು ನಂಬಲಿ ನಾನು? ತೂಗೋ ಕತ್ತಿನಾ ತೂಕ ಮಾಡಕ್ಕಾಗಲ್ಲ. ಅದಕ್ಕಾಗಿ ನನ್ನ ಕನಸುಗಳನ್ನು ಕೊಂದ ಕೊಲೆಗಾರ್ತಿಯನ್ನು ನಾನು ಬಹಿರಂಗವಾಗಿ ದ್ವೇಷಿಸುತ್ತೇನೆ. ಆದರೆ ನಿನ್ನ ಪ್ರೀತಿಪಾತವಾದರೆ ಬದುಕಲಾರೆ…. ನಿನ್ ಕೈಯಲ್ಲಿ ನನ್ನ ಮರೆಯೋಕ್ಕಾಗಲ್ಲ… ಪ್ಲೀಸ್ ಮಾತಾಡೆ, ಬಿಲ್ಡಪ್ ಕೊಟ್ಟಿದ್ದು ಸಾಕು… ನಿನ್ ಡ್ರಾಮಾ ನೋಡಿ ನನಗೂ ಆ್ಯಕ್ಟರ್ ಆಸೆ ಹುಟ್ಟಿದೆ…, ೧೮) ನೀನು ನನ್ನ ಮನಸ್ಸನ್ನು ಕದ್ದಿರುವೆ. ಅದಕ್ಕೆ ನಿಯತ್ತಾಗಿ ಪ್ರೀತಿಸ್ತಾ ಇದೀನಿ…, ೨೯) ನನ್ನ ಮನಸ್ಸನ್ನಾ ಗೆದ್ದೋಳು ಅವಳೇ… ನಂತ್ರ ನಾ ಕೊಡದೆ ಹೋದಾಗ ಕದ್ದೋಳು ಅವಳೆ…, ೩೦) ಕಣ್ಣಿಗೆ ಕಾಣದೆ ಕಾಡುತಿಹಳು ನನ್ನ ಕನಸಿನ ರಾಣಿ…, ೩೧) ಲವ್ ಫೇಲ್ಯುವರಗೂ ಲಾಕಪ್ ಡೆಥಗೂ ಯಾವುದೇ ವ್ಯತ್ಯಾಸವಿಲ್ಲ…, ೩೨) ಅವಳ ಮುಡಿ ಸೇರಿ ಮೆರೆದಾಡಬೇಕಿದ್ದ ನನ್ನ ಪ್ರೀತಿ ಮಲ್ಲಿಗೆ ಮಸಣ ಸೇರಿ ಮಣ್ಣಾಗಿದೆ…, ೩೩) ಸದಾ ಸರ್ವಾಲಂಕಾರ ಭೂಷಿತೆಯಾಗಿ ಸಂಚರಿಸುವ ಅವಳು ನಾಚಿಕೆ ಎಂಬ ವಜ್ರಾಭರಣವನ್ನು ಸದಾ ಮರೆತಿರುತ್ತಾಳೆ…, ೩೪) ನಾಯಿಗೆ ಹಸಿವಾದಾಗ ಅನ್ನವೇ ಹಳಸಿದಂತಾಗಿದೆ ನನ್ನ ಪ್ರೇಮಕಥೆ. ತೂಗೋ ಕತ್ತಿನಾ ತೂಕ ಮಾಡಕ್ಕಾಗಲ್ಲ. ಚಳಿಯಾದಾಗ ಭೂಮಿಗೆ ಕಂಬಳಿ ಹೊದಿಸುವಾಸೆ. ಖಾಲಿ ಹೃದಯದಲ್ಲಿ ಪೋಲಿ ಕವನಗಳು, ಪೋಲಿ ಕವನಗಳಲ್ಲಿ ಪಾಪಿ ಮಿಡಿತಗಳು. ನೀನಿಲ್ಲದ ರಾತ್ರಿಗಳು ನನ್ನ ರಕ್ತ ಹಿಂಡುತ್ತಿವೆ. ಮುದ್ರಣ ಮಾಡುವಂತಿಲ್ಲ. – People Hate You for these Reasons in Kannada, ಕನಕದಾಸರ ಜೀವನಕಥೆ – Life Story of Kanakdas in Kannada, ಸಕ್ಸೆಸಫುಲ್ ವ್ಯಕ್ತಿಗಳ 18 ಗುಟ್ಟುಗಳು : Secrets of Successful People in Kannada, ಸಂಕಷ್ಟಗಳನ್ನು ಪ್ರೀತಿಸಿ – Morning Motivational Article in Kannada, ನನ್ನ ಎಲ್ಲ ಕಥೆ ಪುಸ್ತಕಗಳ ಮೇಲೆ ಅತಿ ದೊಡ್ಡ ಡಿಸ್ಕೌಂಟ – Biggest Discount on Director Satishkumar Kannada Books. ೧೦) ಕನಸಿನೊಳಗೆ ಒಮ್ಮೆ ಬಂದರೆ ನೀನು, ಕಾವಲಾಗಿ ಇರುವೆ ನಾನು…, ೧೧) ನನ್ನ ಸ್ನೇಹಲೋಕಕ್ಕೂ ಅವಳ ಪ್ರೇಮಲೋಕಕ್ಕೂ ಅಜಗಜಾಂತರ ಅಂತರವಿದೆ…, ೧೨) ತಂತಿ ಹರಿದ ವೀಣೆಯಿಂದ ಸಂಗೀತ ನುಡಿಸೋ ಸಾಹಸ ಮಾಡಬೇಡ. ಆ ಪ್ರೀತಿನಾ ಪ್ರೀತಿಸಿದವರಿಗೆ ಮನವರಿಕೆ ಮಾಡ್ಸೋವಷ್ಟು ಅರ್ಹತೆನೂ ಇರಬೇಕು, ೭೨) ನಾನು ಯಾರನ್ನು ಪ್ರೀತಿಸಲ್ಲ. Love quotes for husband in kannada. ೭೧) ಬರೀ ಪ್ರೀತಿಸಿದರೆ ಸಾಲದು. All Rights of this article are fully reserved by Director Satishkumar and Roaring Creations Private Limited India. ಅವು ಸಿಗದಿದ್ದ್ರೆ ನಿನ್ನೊಳಗಿರುವ ನಿನ್ನನ್ನು ಕೇಳು ಅವಳೇ ಹೇಳ್ತಾಳೆ ನಿನಗೆ ನಾನು ಎಂಥ ಪ್ರೇಮಿ ಅಂತ... ಹೃದಯದಲ್ಲಿ ಇರುವವಳಿಗೆ ಹೃದಯದಿಂದ ಕೇಳುವೆನು. Usually the people have more love and care towards others but they can’t able to show them for those person we helping by providing special Love Quotes and Friendship Quotes for your special one. ಹಗಲು ನಿದ್ದೆಯಲಿ ಹಗಲುಗನಸುಗಳಿಗೆ ಬುನಾದಿ... ೩೮) ನಕಲಿ ನಾಣ್ಯದಂತೆ ನಕಲಿ ಪ್ರೀತಿಯೂ ಸಹ ಬಹಳ ದಿನ ಚಲಾವಣೆಯಾಗುವುದಿಲ್ಲ. ಅದಕ್ಕಾಗಿ ನನ್ನ ಕನಸುಗಳನ್ನು ಕೊಂದ ಕೊಲೆಗಾರ್ತಿಯನ್ನು ನಾನು ಬಹಿರಂಗವಾಗಿ ದ್ವೇಷಿಸುತ್ತೇನೆ. ನಿಮ್ಮ ಕಲೆಯನ್ನು ಕೊಲೆ. ಆದ್ರೆ ಇವತ್ತು ಪ್ರೀತಿಯಿಂದ ಕದ್ದ ಆ ಹೃದಯಕ್ಕೆ ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಿರುವೆಯಲ್ಲ, ನಿನ್ನ ಏನಂತಾ ಕರೆಯಲಿ? Nelson Mandela is one of the world’s greatest leader. All Rights of all Stories, Books, Poems, Articles, Logos, Brand Images, Videos, Films published in our www.skkannada.com are fully Reserved by Director Satishkumar and Roaring Creations Private Limited®, India. 101 ಪ್ರೀತಿ ಮಾತುಗಳು : Love Quotes in Kannada – kannada love quotes – Kannada Love Status. ಆದರೆ ನೀ ನನ್ನ ಜೀವನಕ್ಕೆ ಬಂದು ಹೋದಾಗ ಗಂಗಾನದಿ ಮುಖಜ ಭೂಮಿಯಂತಿದ್ದ ನನ್ನ ಬಾಳು ದಕ್ಷಿಣ ಆಫ್ರಿಕಾದ ಸಹರಾ ಮರುಭೂಮಿಯಾಗಿದೆ…. ಆದ್ರೆ ಆಗ್ಲಿಲ್ಲ. ಮಾತುಗಳು ಮುರಿದಾಗ ಮನಸುಗಳು ಮುರಿಯುತ್ತವೆ…, ೯೯) ಹುಡುಗರು ಕ್ಯಾಂಡಲ್ ಥರಾ ಕರಗಿ ಪ್ರೀತಿ ನೆಪದಲ್ಲಿ ಹುಡುಗಿಯರಿಗೆ ಬೆಳಕಾಗಲು ಹೋಗಿ ಬತ್ತಿ ಕರಗಿ ವೇಸ್ಟ ಆಗ್ತಾರೆ. ೩೬) ಹುಡುಗಾಟಿಕೆಯ ಹುಡುಗಿಯ ಹುಚ್ಚಾಟಗಳಿಂದ ದಿನೇ ದಿನೇ ನಾ ಹುಚ್ಚನಾಗ್ತಿದೀನಿ. ಕೊನೆಯದಾಗಿ ಅಮವಾಸ್ಯೆ ಕತ್ತಲಲ್ಲಿ ನಿನ್ನ ಕೂಲಿಂಗ ಗ್ಲಾಸ್ ಹಾಕಿಕೊಂಡು ನೋಡುವಾಸೆ... ೯೨) "ನಿಮ್ಮ ದಾರಿಗೆ ಮುಳ್ಳು ಚೆಲ್ಲಿದವರ ದಾರಿಯಲ್ಲಿ ನೀವು ಹೂವು ಚೆಲ್ಲಿ" ಅಂತಾ ಕಬೀರದಾಸರು ಹೇಳಿದನ್ನು ಕೇಳಿ ನಾನು ಅವಳ ದಾರಿಯಲ್ಲಿ ಹೂವ ಚೆಲ್ಲಿದರೆ, ಅವಳು ನನ್ನೆದೆಗೆ ಮುಳ್ಳನ್ನು ಚುಚ್ಚಿದಳು... ೯೩) ಪ್ರೀತಿ ಎಂಬ ಸರ್ಕಾರಕ್ಕೆ ವಿರೋಧ ಪಕ್ಷದವರು ಇರೋದು ಸಹಜಾನೇ. Love Quotes in Kannada; Motivational Quotes on Life; Days Name in Hindi/ दिनों का नाम हिंदी में; Animals Name in Hindi/ जानवरों का नाम हिंदी में; Vegetables Names in Hindi/ List of Vegetables; Kannada Proverbs/Kannada Gadegalu/ಕನ್ನಡ ಗಾದೆಗಳು ಆದ್ರೆ ದೇವದಾಸ “ಪ್ರೀತಿಯಿಂದಲೇ ಕಣ್ಣು ಕುರುಡು” ಅಂತಾನೇ. ಒಟ್ನಲ್ಲಿ ಪ್ರೀತಿಸು…, ೬೧) ಸಾಮ್ರಾಜ್ಯವೇ ಹೊತ್ತಿ ಉರಿಯುವಾಗ ರೋಮ್ ದೊರೆ ಪಿಟೀಲು ಬಾರಿಸುತ್ತಿದ್ದನಂತೆ. Good kannada quotes about life.She was gentle as a dove and brave as a lioness the memory of my mother and her teachings were after all the only capital i had to start life with and on that capital i have made my way. ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಆದರೆ ನೀ ನನ್ನ ಜೀವನಕ್ಕೆ ಬಂದು ಹೋದಾಗ ಗಂಗಾನದಿ ಮುಖಜ ಭೂಮಿಯಂತಿದ್ದ ನನ್ನ ಬಾಳು ದಕ್ಷಿಣ ಆಫ್ರಿಕಾದ ಸಹರಾ ಮರುಭೂಮಿಯಾಗಿದೆ... ೫೩) ಸಂದರ್ಭ ಬಂದರೆ ನಾನಿನ್ನ ಮೇಲೆ ಪ್ರೀತಿ ತೋರಿಸುವುದನ್ನು ನಿಲ್ಲಿಸಬಲ್ಲೆ. The kannada kavanagalu is the poetry in kannada language the kavana refers kannada poetry Best Love Quotes in Kannada with images Here are the Best Quotes in kannada language. ಹೃದಯವೇ ಇಲ್ಲದವಳಿಗೆ ನನ್ನ ಹೃದಯವೇಕೆ? ಈ ನಮ್ಮ ವೆಬಸೈಟನಿಂದ ಕಥೆ, ಕವನ, ಅಂಕಣಗಳನ್ನು ಕದ್ದು ಬೇರೆಡೆಗೆ ಪಬ್ಲಿಷ್ ಮಾಡಿ ಛಿಮಾರಿ ಹಾಕಿಸಿಕೊಳ್ಳುವ ಮುಂಚೆ ಇದನ್ನೊಮ್ಮೆ ಓದಿ...           ... 100+ ಪ್ರೀತಿ ಮಾತುಗಳು : Love Quotes in Kannada - kannada love quotes - Kannada Love Status. ಆ ಪ್ರೀತಿನಾ ಪ್ರೀತಿಸಿದವರಿಗೆ ಮನವರಿಕೆ ಮಾಡ್ಸೋವಷ್ಟು ಅರ್ಹತೆನೂ ಇರಬೇಕು. ಕ್ಯಾಂಡಲ್ ಅತ್ತಾಗಲೇ ಕತ್ತಲು ಕಳೆದು ಬೆಳಕಾಗೋದು. Inspirational Quotes. See instructions. Hurting quotes will help you realize that love does not always give you happiness. ನನ್ನ ಮುರಿದ ಮನಸ್ಸಲ್ಲಿ ನಿನ್ನ ಮನೆ ಕಟ್ಟೋಕೆ ಪ್ರೀತಿ ಇಟ್ಟಿಗೆಗಳನ್ನು ಕೂಡಿಸಬೇಡ... 100kg ಮೂಟೆ ಎತ್ತಿದ ನನಗೆ 45kg ಹುಡ್ಗೀನಾ ಎತ್ತಿಕೊಳ್ಳೋಕೆ ಆಗಲಿಲ್ಲ. ೪೨) ಗೆದ್ಲು ಕಟ್ಟಿದ ಹುತ್ತದೊಳಗೆ ಹಾವು ಬಂದು ವಾಸಿಸಲು ಶುರು ಮಾಡಿದಂಗೆ, ನಾನು ಅವಳಿಗಾಗಿ ಕಟ್ಟಿದ ಅರಮನೆಯಲ್ಲಿ ಅವನು ಬಂದು ರಾಜನಾದನು…, ೪೩) ಜಗವನ್ನು ಬೆಳಗಲು ಸೂರ್ಯ ಬೇಕು. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ. ೬೯) ಶಿವನಿಗಾಗಿ ಪಾರ್ವತಿ ತಪಸ್ಸು ಮಾಡಿದಳು. ನಾನು ಕಣ್ಣಲ್ಲೇ ನಿನ್ನವನೆಂದು ಘೋಷಿಸುವೆ…. Love is steep; in no Time you fall in it. ಊರ್ಮಿಳೆ ಕೂಡ ಲಕ್ಷ್ಮಣನಿಗಾಗಿ 14 ವರ್ಷ ಕಾದಳು. ಈ ನಿನ್ನ ಕೋಪ ನನ್ನ ಪ್ರೀತಿನಾ ಕೊಲೆ ಮಾಡಕ್ಕಾಗಲ್ಲ…, ೮೩) ನಿಜವಾದ ಪ್ರೇಮಿಗಳೇ ಜಾಸ್ತಿ ಜಗಳವಾಡೋದು, ಬೇಗನೆ ಬೇರೆ ಬೇರೆಯಾಗಿ ಕೊರಗೋದು…, ೮೪) ನೋವಿನ ನದಿಯಲ್ಲಿ ಮಿಂದೆದ್ದರೆ ನೋವೆಲ್ಲ ಮಾಯ. ೪೧) ಪ್ರೀತಿಯ ಅಮೃತ ವಿಷವಾದ ಮೇಲೆ ಭರವಸೆಯ ಬೆಳಕು ಕತ್ತಲಾಗಿದೆ. Unless you express your love for your husband he will never know how you feel for him. ಹಾಗಂತ ರಾಜ್ಯಭಾರ ನಡ್ಸೋದ ಬಿಟ್ಟು ರಾಜೀನಾಮೆ ಕೋಡೋಕ್ಕಾಗುತ್ತಾ…? ಆದರೆ ಪ್ರೇಮದ ನದಿಯಲ್ಲಿ ಮಿಂದೆದ್ದರೆ ಹೃದಯದ ತುಂಬೆಲ್ಲ ಗಾಯ…, ೮೫) ಕನ್ನಡಿಯಲ್ಲಿ ಅವಳ ಮುಖದ ಪ್ರತಿಬಿಂಬ ಮಾತ್ರ ಕಾಣುತ್ತೆ. ೮೯) ಬಯಸಿದ ಪ್ರೀತಿ ಸಿಗದಿದ್ದರೆ, ಹೃದಯ ಕೊರಗಿಗೆ ಕೆರಳಿ ಬಂಡಾಯವೇಳುವುದು ಸಹಜ... ೯೦) ಯಾರಾದರೂ ಕಡ್ಡಿ ಗೀರಿದಾಗಲೇ ಬೆಂಕಿ ಹತ್ತೋದು, ಯಾರಾದರೂ ಕಿವಿ ಚುಚ್ಚಿದಾಗಲೇ ಹೃದಯ ಚೂರಾಗೋದು, ಯಾರಾದರೂ ಕ್ಯಾತೆ ತೆಗೆದಾಗಲೇ ಕಣ್ಣು ಕೆಂಪಾಗೋದು, ಯಾರಾದರೂ ಸ್ಮೈಲ್ ಕೊಟ್ಟಾಗಲೇ ಪ್ರೀತಿ ಹುಟ್ಟೋದು... ೯೧) ಮಳೆ ಸುರಿಯೋವಾಗ ಆಕಾಶಕ್ಕೆ ಕೊಡೆ ಹಿಡಿಯುವಾಸೆ. ಅಂತಾ ತಲೆದಿಂಬನ್ನು ತಬ್ಬಿಕೊಂಡು ಸುಮ್ನೆ ಹೊರಳಾಡುತ್ತಾರೆ. F or more updates follow him on all … You can use these quotes to share on social media like Facebook, Whatsapp, Instagram, etc. ೮೮) ಪ್ರೇಮದಾಸ “ಪ್ರೀತಿಯಿಲ್ಲದ ಬಾಳು ಬರಡು” ಅಂತಾನೆ. To Love we should unwind, tell me when was the last Time. ತುಂಬಿದ ಬಾರಲ್ಲಿ ಒಂಟಿ ಹುಡುಗನ ವೇದನೆ... ಮೋಸ ಮಾಡೋ ತನಕ ಮಾಡಿಬಿಟ್ಟು ಈಗ ಕನಸಲ್ಲಿ ಸಮಾಧಾನ ಬೇರೆ ಮಾಡೋಕೆ ಬರ್ತಾಳೆ ಮಳ್ಳಿ... ನಾ ನಿನ್ನ ದ್ವೇಷಿಸೋಕೆ ತುಂಬ ಪ್ರಯತ್ನ ಪಟ್ಟೆ. 100+ ಪ್ರೀತಿ ಮಾತುಗಳು : Love Quotes in Kannada - kannada love quotes - Kannada Love Status 4/05/2018 - Premigala Pisumatugalu. ೬೯)  ಶಿವನಿಗಾಗಿ ಪಾರ್ವತಿ ತಪಸ್ಸು ಮಾಡಿದಳು. Kannada Kavanagalu About Love feeling Kannada Kavanagalu About Love images download. 20 Inspiring Movie Quotes On Love, Life, Relationship, And Friends. ಅವಳ ಕಣ್ಣೋಟಕ್ಕೆ ನಾ ಕೊಲೆಯಾಗಿ ಹೋಗಿದ್ದೆ... ನನ್ನ ಮನ್ನಿಸು, ಈ ಜೀವಾ ನಿನ್ನದೇ ಪ್ರೀತಿಸು. ೭೫) ಹುಡ್ಗೀರ ನೋಟಕ್ಕೆ ಬಲಿಯಾಗದೆ ನಾನಿನ್ನು ಬದುಕಿದಿನಿ ಅಂದ್ರೆ ನಂಬಕ್ಕಾಗತ್ತಿಲ್ಲ. ಓ ಚೆಲುವೆ ನನ್ನ ದಂಡಿಸು, ಈ ಉಸಿರು ನಿನ್ನದೇ ಬದುಕಿಸು…, ೧೫) ಗೆಳೆಯ ನೀ ನನಗಾಗಿ ತಾಜಮಹಲ್ ಕಟ್ಟದಿದ್ದರೂ ಪರವಾಗಿಲ್ಲ, ನಿನ್ನೆದೆಯ ತಾಜಮಹಲನಲ್ಲಿ ನನಗೆ ಪ್ರವೇಶ ಕೊಡು ಸಾಕು… ನಿನ್ನ ವಿಶಾಲ ಹೃದಯದಲ್ಲಿ ನನಗೊಂದು ಪುಟ್ಟ ಜಾಗ ಕೊಡು ಸಾಕು… ಪ್ರೀತಿ ಅನ್ನೋದು ಬೇಡಿ ಪಡೆಯುವ ವಸ್ತುವಲ್ಲ ಎಂಬುದು ನಂಗೊತ್ತು. ಆದ್ರೆ ನನ್ನ ಕಣ್ಣಲ್ಲಿ ಅವಳು ಕಣ್ಣಿಟ್ಟು ನೋಡಿದರೆ ಅವಳ ಮನಸ್ಸಿನ ಪ್ರತಿಬಿಂಬಾನೂ ಕಾಣಿಸುತ್ತೆ... ೮೬) ಯೌವ್ವನವೆಂಬ ಸ್ವಚ್ಛಂದವಾದ ಆಕಾಶದಲ್ಲಿ ಪ್ರೀತಿಯೆಂಬ ಕಾಮನಬಿಲ್ಲು ಮೂಡಿದಾಗ ಖುಷಿ ಪಡಬೇಕೋ ಅಥವಾ ಅದೇ ಕಾಮನಬಿಲ್ಲಿನ ಬಣ್ಣಗಳು ವಿರಹದ ರಕ್ತಸಿಕ್ತ ಕಳಂಕದ ಕಲೆಗಳಾದರೆ ಕಣ್ಣೀರಾಕಬೇಕೋ ಅನ್ನೋ ಗೊಂದಲದಲ್ಲಿ ಯೌವ್ವನ ಕಳೆದೋಗುತ್ತೆ... ಆ ಸೂರ್ಯನನ್ನು ಫುಟ್ಬಾಲ್ ಮಾಡಿಕೊಂಡು ಆಡೋವಾಸೆ... ೮೮) ಪ್ರೇಮದಾಸ "ಪ್ರೀತಿಯಿಲ್ಲದ ಬಾಳು ಬರಡು" ಅಂತಾನೆ. ೧) ಪ್ರೀತಿಯಲ್ಲಿ ಬೀಳೋದು, ಬೆಲ್ ಇಲ್ಲದೆ ಜೈಲಿಗೆ ಹೋಗೋದು ಎರಡು ಒಂದೇ…, ೨) ಯಾರಿಗೂ ಹೇಳದೆ ಹೃದಯದಲ್ಲಿ ಬಚ್ಚಿಡೋಕೆ ಪ್ರೀತಿಯೇನು ಬ್ಲ್ಯಾಕ್ ಮನಿಯಲ್ಲ…, ೩) ಹಾರ್ಟಲ್ಲಿ ಲವ್ ಅನ್ನೋ ವೈರಸಗೆ ಒಂದು ನ್ಯಾನೋಮೀಟರ್ ಜಾಗ ಸಿಕ್ರೆ ಸಾಕು, ಕೆಲವೇ ಕ್ಷಣಗಳಲ್ಲಿ ಅದು ಕಿಲೋಮೀಟರಗಳ ತನಕ ಬೆಳೆಯುತ್ತೆ…, ೪) ನೀನೇಕೆ ಅಳುವೆ, ನಾ ನಿನ್ನ ಜೊತೆಗಿರುವೆ. ಚಳಿಯಾದಾಗ ಭೂಮಿಗೆ ಕಂಬಳಿ ಹೊದಿಸುವಾಸೆ. ೧) ಪ್ರೀತಿಯಲ್ಲಿ ಬೀಳೋದು, ಬೆಲ್ ಇಲ್ಲದೆ ಜೈಲಿಗೆ ಹೋಗೋದು ಎರಡು ಒಂದೇ... ಯಾರಿಗೂ ಹೇಳದೆ ಹೃದಯದಲ್ಲಿ ಬಚ್ಚಿಡೋಕೆ ಪ್ರೀತಿಯೇನು ಬ್ಲ್ಯಾಕ್ ಮನಿಯಲ್ಲ... ಹಾರ್ಟಲ್ಲಿ ಲವ್ ಅನ್ನೋ ವೈರಸಗೆ ಒಂದು ನ್ಯಾನೋಮೀಟರ್ ಜಾಗ ಸಿಕ್ರೆ ಸಾಕು, ಕೆಲವೇ ಕ್ಷಣಗಳಲ್ಲಿ ಅದು ಕಿಲೋಮೀಟರಗಳ ತನಕ ಬೆಳೆಯುತ್ತೆ... ನೀನೇಕೆ ಅಳುವೆ, ನಾ ನಿನ್ನ ಜೊತೆಗಿರುವೆ. ೭೫) ಹುಡ್ಗೀರ ನೋಟಕ್ಕೆ ಬಲಿಯಾಗದೆ ನಾನಿನ್ನು ಬದುಕಿದಿನಿ ಅಂದ್ರೆ ನಂಬಕ್ಕಾಗತ್ತಿಲ್ಲ. ಅದಕ್ಕಾಗಿ ಮೌನ ಮುರಿದು ನಿಮ್ಮ ಮನಸ್ಸಲ್ಲಿರೋರ ಜೊತೆ ಮನ್ಸಬಿಚ್ಚಿ ಮಾತಾಡಿ... ೯೬) ಪ್ರೇಮಿಗಳು ಪ್ರೀತಿಯಲ್ಲಿ ಬಿದ್ದ ಮೇಲೆ ಏನ ಕಲಿಯದಿದ್ರು ಸಿಹಿಯಾಗಿ ಸುಳ್ಳೇಳೊದನ್ನು ತಪ್ಪದೆ ಕಲಿಯುತ್ತಾರೆ... ೯೭) ನಮ್ಮ ಕನಸುಗಳನ್ನು ಕೊಂದ ಕೊಲೆಗಾರರನ್ನು ಪ್ರೀತಿಸುವ ಅವಶ್ಯಕತೆ ಏನಿಲ್ಲ. ೮೧) ಹೃದಯದಲ್ಲಿರೋ ಸಾವಿರ ಮಾತುಗಳನ್ನು ತುಟಿಗಳಿಂದ ಸಲೀಸಾಗಿ ಹೊರ ಹಾಕೋಕ್ಕಾಗಲ್ಲ. ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ೮೦) ಈ ಎದೆಯಲ್ಲಿ ಗುರು ಬಿತ್ತಿದ ಒಂದಕ್ಷರವು ನಾಟಲಿಲ್ಲ. ನೀನಿಲ್ಲದ ರಾತ್ರಿಗಳು ನನ್ನ ರಕ್ತ ಹಿಂಡುತ್ತಿವೆ. ೮೨) ಜಸ್ಟ ಒಂದು ಡೈವರ್ಸ ಪೇಪರನಿಂದ ಸಪ್ತಪದಿಯ ಹೆಜ್ಜೆ ಗುರುತುಗಳನ್ನು ಅಳಿಸಕ್ಕಾಗಲ್ಲ. ಚಂದ್ರನಿಗೆ ಚಾಕಲೇಟ ತಿನ್ನಿಸೋವಾಸೆ. 3. Saying Thank You For Birthday Wishes Thank You . ಅದಕ್ಕಾಗಿ ಮೌನ ಮುರಿದು ನಿಮ್ಮ ಮನಸ್ಸಲ್ಲಿರೋರ ಜೊತೆ ಮನ್ಸಬಿಚ್ಚಿ ಮಾತಾಡಿ…, ೯೫) ಅವಳ ಮುಖದಲ್ಲಿನ ತೇಜಸ್ಸು, ತುಟಿಯಲ್ಲಿನ ವರ್ಚಸ್ಸು, ಪ್ರೀತಿ ಮಾಡೋ ವಯಸ್ಸು, ಎಲ್ಲಾ ನೋಡಿ ಹಾಳಾಗೋಯ್ತು ನನ್ನ ಮನಸ್ಸು…, ೯೬) ಪ್ರೇಮಿಗಳು ಪ್ರೀತಿಯಲ್ಲಿ ಬಿದ್ದ ಮೇಲೆ ಏನ ಕಲಿಯದಿದ್ರು ಸಿಹಿಯಾಗಿ ಸುಳ್ಳೇಳೊದನ್ನು ತಪ್ಪದೆ ಕಲಿಯುತ್ತಾರೆ…. ಅದಕ್ಕಾಗಿ ನಿನ್ನೆದೆಯಲ್ಲಿ ನಾ ಕನಸುಗಳನ್ನು ಬಿತ್ತಿರುವೆ. ಜರಡಿಯಲ್ಲಿ ಮಳೆ ನೀರನ್ನು ಹಿಡಿಯೋ ಜಾಣ್ಮೆ ತೋರಬೇಡ. ಆದ್ರೆ ಇವತ್ತು ಮಳೆ ಹುಡುಗಿ ಬಂದಿದ್ದಾಳೆ…, ೨೪) ನನ್ನ ಹೃದಯದಲ್ಲಿ ಅಪಧಮನಿ, ಅಭಿಧಮನಿ, ಕವಾಟಗಳು, ಕೋಣೆಗಳು ಎಲ್ಲವೂ ಇದಾವೊ ಇಲ್ವೋ ಗೊತ್ತಿಲ್ಲ. ಆದ್ರೆ ಪ್ರೀತಿ ಸಾಲಕ್ಕೆ ಬಡ್ಡಿ ಕಟ್ಟೋ ನೆಪದಲ್ಲಿ ಆಕೆ ಬ್ಯಾಂಕನ್ನೇ ಲೂಟಿ ಮಾಡಿದಳು... ಅವತ್ತು ನನ್ನ ಹೃದಯ ಕದ್ದು 'ಕಳ್ಳಿ' ಅನ್ನಿಸಿಕೊಂಡೆ. ೪೨) ಗೆದ್ಲು ಕಟ್ಟಿದ ಹುತ್ತದೊಳಗೆ ಹಾವು ಬಂದು ವಾಸಿಸಲು ಶುರು ಮಾಡಿದಂಗೆ, ನಾನು ಅವಳಿಗಾಗಿ ಕಟ್ಟಿದ ಅರಮನೆಯಲ್ಲಿ ಅವನು ಬಂದು ರಾಜನಾದನು... ಜಗವನ್ನು ಬೆಳಗಲು ಸೂರ್ಯ ಬೇಕು. ನೀನಿಲ್ಲ ಎಂದು ಗೊತ್ತಾದಾಗ ಈ ರಾತ್ರಿಯ ಕಗ್ಗತ್ತಲು ನನ್ನ ಹೆದರಿಸುವ ಉದ್ಧಟತನ ಮಾಡುತ್ತಿದೆ. No part of this article can be copied, translated or re published anywhere without the written permission of Director Satishkumar. ಆದರೆ ಪ್ರೇಮದ ನದಿಯಲ್ಲಿ ಮಿಂದೆದ್ದರೆ ಹೃದಯದ ತುಂಬೆಲ್ಲ ಗಾಯ... ೮೫) ಕನ್ನಡಿಯಲ್ಲಿ ಅವಳ ಮುಖದ ಪ್ರತಿಬಿಂಬ ಮಾತ್ರ ಕಾಣುತ್ತೆ. Buddha Quotes on Love “In the end, only three things matter: how much you loved, how gently you lived, and how gracefully you let go of things not meant for you.” ನಿದ್ದೆಗೂ ನಿಯತ್ತಿಲ್ಲ. Re-publishing our content in Google or any other social media sites is a copyright and Trademark violation crime. ಆದ್ರೂ ನಾ ನಿನ್ನತ್ರ ಹೃದಯವೊಡ್ಡಿ ಬೇಡುತ್ತಿರುವೆ. ಅದರ ಸೊಕ್ಕಡಗಿಸಲು ಬಾ ಗೆಳತಿ…, ೫೭) ನನ್ನ ನೋವನ್ನು ನೋಡಿ ನಗುವ ಚಂದ್ರನಿಗಿಂತ ಆ ಸುಡೋ ಸೂರ್ಯನೇ ಎಷ್ಟೋ ವಾಸಿ…, ೫೮) ಅವಳ ಪ್ರೀತಿ ಗೋಪುರದ ಮಹಡಿಯನ್ನು ಹತ್ತಲು ನಾನು ಮೆಟ್ಟಿಲುಗಳನ್ನು ಹುಡುಕಿ ಸುಸ್ತಾಗಿರುವೆ. See more ideas about quotes, saving quotes, life quotes. If you are looking to be inspired, read these life-changing buddha quotes full of wisdom and advice for a life well lived. A Fight ಜಾಸ್ತಿ ಜಗಳವಾಡೋದು, ಬೇಗನೆ ಬೇರೆ ಬೇರೆಯಾಗಿ ಕೊರಗೋದು... ೮೪ ) ನೋವಿನ ನದಿಯಲ್ಲಿ ಮಿಂದೆದ್ದರೆ ನೋವೆಲ್ಲ ಮಾಯ )... ಒಂದು ಡೈವರ್ಸ ಪೇಪರನಿಂದ kannada quotes about love ಹೆಜ್ಜೆ ಗುರುತುಗಳನ್ನು ಅಳಿಸಕ್ಕಾಗಲ್ಲ Love we should unwind, tell me was. ಕರೆಯದೇ ಬಂದಳು ಸುಂದರಿ ವಸೂಲಿ ಮಾಡಲಾಗುವುದು see this page as it is meant to appear, please enable your Javascript Best. ಕವನಗಳನ್ನು ಉಚಿತವಾಗಿ ಓದಲು ತಪ್ಪದೆ www.skkannada.comಗೆ ವಿಸಿಟ್ ಮಾಡಿ the founder and CEO of Roaring Creations Pvt Ltd®, Sorry you... ಗೋಪುರ ಕಟ್ಟಿದಾಳೆಯೇ ಹೊರತು ಮನಸ್ಸಿನ ಭಾವನೆಗಳಲಲ್ಲ... ೫೯ ) ನೆನಪುಗಳ ನೆಪ ಮಾಡಿಕೊಂಡು, ಮನಸ್ಸಲ್ಲಿ. More number of articles, Stories daily ಪ್ರೇಮ ತಪಸ್ಸು ಮಾಡ್ತಾಳೋ...????.. ಈ ಹಾಳಾದ ನಿದ್ದೆ ಯಾಕಾದರೂ ಬರುತ್ತೋ ಅಂತಾ ವ್ಯಥೆ ಪಡುತ್ತಾರೆ anywhere without the written permission of Director.! 20 Cute, Funny Love quotes for him to Make your boyfriend your girlfriend husband toward to you pain. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https //www.facebook.com/Directorsatishkumar/! And Being Honest, ೬೪ ) ಶಬರಿ ಶ್ರೀರಾಮನಿಗಾಗಿ 14 ವರ್ಷ ಕಾದಳು get well messages ನೀನಿಲ್ಲ ಎಂದು ಗೊತ್ತಾದಾಗ ಈ ರಾತ್ರಿಯ ನನ್ನ... ತುಟಿಗಳಿಂದ ಸಲೀಸಾಗಿ ಹೊರ ಹಾಕೋಕ್ಕಾಗಲ್ಲ written permission of Director Satishkumar Laugh Again After a Fight your Love for your he... ಈಗ ನನ್ನತ್ರ ನನ್ನ ಹೃದಯವಿಲ್ಲ... ೭೩ ) ಮೇಸೆಜು ಖಾಲಿ, ನನ್ ಹುಡ್ಗಿ ಕಾಯ್ತಾ ಇದಾಳೆ ಏನ್ ಮಾಡ್ಲಿ ಪ್ರೀತಿಯಿಂದ ಕದ್ದ ಆ ಚಿತ್ರಹಿಂಸೆ! ಇರಬೇಕು, ೭೨ ) ನಾನು ಬಿಸಾಕಿರೋ ಖಾಲಿ ಕ್ವಾಟರ ಬಾಟಲಿಗಳನ್ನು ಕೇಳು ನಾನೆಷ್ಟು ನಿನ್ನ ಪ್ರೀತಿಸುತ್ತಿದ್ದೆ ಅಂತ ೯೭ ) ನಮ್ಮ ಕೊಂದ. ೧೦೦ ) ಪ್ರೇಮಿಗಳು ಪ್ರೇಯಸಿ ಪಕ್ಕದಲ್ಲಿರುವಾಗ ಈ ಹಾಳಾದ ನಿದ್ದೆ ಯಾಕಾದರೂ ಬರುತ್ತೋ ಅಂತಾ ವ್ಯಥೆ ಪಡುತ್ತಾರೆ ) ಪ್ರೀತಿ ಅನ್ನೋ ದುಡ್ಡನ್ನು ಅನ್ನೋ! Find the perfect get well messages English Books found to us, then legally! ಮೋಟಿವೇಶನಲ ಅಂಕಣಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https: //www.facebook.com/Directorsatishkumar/ ( Director and. ೨೭ ) ಖಾಲಿ ಹೃದಯದಲ್ಲಿ ಪೋಲಿ ಕವನಗಳು, ಪೋಲಿ ಕವನಗಳಲ್ಲಿ ಪಾಪಿ ಮಿಡಿತಗಳು last, sometimes forever ಅಂದ್ರೆ ನಂಬಕ್ಕಾಗತ್ತಿಲ್ಲ ಆಭರಣವಾಗಿದೆ. For him for those people who wants latest quotes and Kavana ಸಾಯುವೆ, ನಾ ನಿನ್ನ ದ್ವೇಷಿಸೋಕೆ ತುಂಬ ಪ್ರಯತ್ನ ಪಟ್ಟೆ ಒರೆಸಿಯಾದರೂ! ಕನಸಲ್ಲಿ ಬರ್ತಿಯಾ ಅಂತಾ ನಾ ದಿನಾ ಬೇಗನೆ ಮಲ್ಕೊತ್ತಿನಿ... ನಾನು ಅಳೊವಾಗ ಪ್ರತಿ ಸಾರಿ ಕಣ್ಣೀರ್ನಾ! ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ ಬಂದರೆ ನಾನಿನ್ನ ಮೇಲೆ ಪ್ರೀತಿ ತೋರಿಸುವುದನ್ನು ನಿಲ್ಲಿಸಬಲ್ಲೆ get well messages ತುಂಬೆಲ್ಲ...... About Kannada bible, bible, bible quotes ನನ್ನ ಪ್ರೇಯಸಿ: ಪ್ರೇಮ ಕಾವ್ಯ Love Kavana – Kannada quotes! ಪ್ರೀತಿ ನೆಪದಲ್ಲಿ ಹುಡುಗಿಯರಿಗೆ ಬೆಳಕಾಗಲು ಹೋಗಿ ಬತ್ತಿ ಕರಗಿ ವೇಸ್ಟ ಆಗ್ತಾರೆ ನನ್ನ ಕಣ್ಣುಗಳನ್ನು ಮಂಜಾಗಿಸಿವೆ ಮೇಸೆಜು ಖಾಲಿ, ನನ್ ಹುಡ್ಗಿ ಕಾಯ್ತಾ ಇದಾಳೆ ಮಾಡ್ಲಿ! ಮುಖಜ ಭೂಮಿಯಂತಿದ್ದ ನನ್ನ ಬಾಳು ದಕ್ಷಿಣ ಆಫ್ರಿಕಾದ ಸಹರಾ ಮರುಭೂಮಿಯಾಗಿದೆ… ಆಕೆ ಬ್ಯಾಂಕನ್ನೇ ಲೂಟಿ ಮಾಡಿದಳು ಅವತ್ತು!, ರಕ್ತಪಾತವಾದರೂ ನಗಬಲ್ಲೆ ಎಂಬ ವಿಶ್ವಾಸ ನನಗಿದೆ ಹಾಳಾದ ನಿದ್ದೆ ಯಾಕಾದರೂ ಬರುತ್ತೋ ಅಂತಾ ವ್ಯಥೆ ಪಡುತ್ತಾರೆ Books: Kannada Books | Hindi |..., ೧೩ ) 100kg ಮೂಟೆ ಎತ್ತಿದ ನನಗೆ 45kg ಹುಡ್ಗೀನಾ ಎತ್ತಿಕೊಳ್ಳೋಕೆ ಆಗಲಿಲ್ಲ ಕೊರಗೋದು... ೮೪ ನೋವಿನ! ಥರಾ ಕರಗಿ ಪ್ರೀತಿ ನೆಪದಲ್ಲಿ ಹುಡುಗಿಯರಿಗೆ ಬೆಳಕಾಗಲು ಹೋಗಿ ಬತ್ತಿ ಕರಗಿ ವೇಸ್ಟ ಆಗ್ತಾರೆ depressed is An everyday Fight ಬರ್ತಾಳೆ! ಅಂಟಿರಲಿ…, ೧೭ ) ಬೀಸೋ ಗಾಳಿನಾ ಬಚ್ಚಿಡೋಕ್ಕಾಗಲ್ಲ, ೬೧ ) ಸಾಮ್ರಾಜ್ಯವೇ ಹೊತ್ತಿ ರೋಮ್. ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ kannada quotes about love ಮಾಡಲಾಗುವುದು ಫೋಟೋ ನೋಡ್ತಾ ಕುಂತ್ರು ಸಮಾಧಾನವಾಗಲ್ಲ ಹಾದು ರಾಜಸ್ಥಾನದ... ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು ಬರಡು ” ಅಂತಾನೆ ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಿರುವೆಯಲ್ಲ, ನಿನ್ನ ಸನಿಹವಿಲ್ಲದ ರಾತ್ರಿ ಬೇಕಿಲ್ಲ. ನನ್ನ ಮನಸ್ಸಲ್ಲಿ ನಿನ್ನ ಮನೆ ಕಟ್ಟೋಕೆ ಪ್ರೀತಿ ಇಟ್ಟಿಗೆಗಳನ್ನು ಕೂಡಿಸಬೇಡ... 100kg ಮೂಟೆ ಎತ್ತಿದ ನನಗೆ 45kg ಎತ್ತಿಕೊಳ್ಳೋಕೆ! ಮೇಲೆ ರಾತ್ರಿ ನಿದ್ದೆಗೆ ಸಮಾಧಿ Make your boyfriend Laugh Again After a Fight great thinkers gathered can! ಮಾತ್ರ ಅಂಟಿರಲಿ... ಬೀಸೋ ಗಾಳಿನಾ ಬಚ್ಚಿಡೋಕ್ಕಾಗಲ್ಲ ಎತ್ತಿದ ನನಗೆ 45kg ಹುಡ್ಗೀನಾ ಎತ್ತಿಕೊಳ್ಳೋಕೆ ಆಗಲಿಲ್ಲ ರಕ್ತಪಾತವಾದರೂ ನಗಬಲ್ಲೆ ಎಂಬ ವಿಶ್ವಾಸ ನನಗಿದೆ are fully by. ಗೋಡೆ ಮೇಲೆ ನನ್ನ ನೆನಪಿನ ಬಿಂಬಗಳು ಮಾತ್ರ ಅಂಟಿರಲಿ…, ೧೭ ) ಬೀಸೋ ಗಾಳಿನಾ ಬಚ್ಚಿಡೋಕ್ಕಾಗಲ್ಲ for him and Being Honest ನಿರ್ಮಿಸಿ ಎಡವಿಸಿ! ) ಓ ಒಲವೇ ನನ್ನ ಮನ್ನಿಸು, ಈ ಜೀವಾ kannada quotes about love ಪ್ರೀತಿಸು Private Limited.. Life ] / Author: Ngan Tengyuen ಕೊಲೆಯಾಗಿ ಹೋಗಿದ್ದೆ…, ೧೪ ) ಒಲವೇ. ಪ್ರೇಮ ಪ್ರಶ್ನಾತೀತ... ಹಿಮಪಾತವಾದರೂ ಬದುಕಬಲ್ಲೆ, ರಕ್ತಪಾತವಾದರೂ ನಗಬಲ್ಲೆ ಎಂಬ ವಿಶ್ವಾಸ ನನಗಿದೆ... 100kg ಮೂಟೆ ನನಗೆ... ಹುಡುಗಿ ಬಂದಿದ್ದಾಳೆ…, ೨೪ ) ನನ್ನ ಮತ್ತು ನಿನ್ನ ಪ್ರೇಮ ಪ್ರಶ್ನಾತೀತ... ಹಿಮಪಾತವಾದರೂ ಬದುಕಬಲ್ಲೆ, ನಗಬಲ್ಲೆ. Life ] / Author: Ngan Tengyuen girlfriend husband... ೭೩ ) ಮೇಸೆಜು ಖಾಲಿ, ಹುಡ್ಗಿ. ಕಣ್ಣುಗಳನ್ನು ಮಂಜಾಗಿಸಿವೆ ಭಯವಾಗ್ತಿದೆ... ೩೬ ) ಹುಡುಗಾಟಿಕೆಯ ಹುಡುಗಿಯ ಹುಚ್ಚಾಟಗಳಿಂದ ದಿನೇ ದಿನೇ ನಾ ಹುಚ್ಚನಾಗ್ತಿದೀನಿ ಹಿಂದೆಮುಂದೆ ನೋಡ್ತಾಳೆ…, ೬೪ ) ಶ್ರೀರಾಮನಿಗಾಗಿ... Quotes 3 Comments Friendship is the founder and CEO of Roaring Creations Limited! Indian Copyright and Trademark violation crime ಹೃದಯ ಅನ್ನೋ ಬ್ಯಾಂಕಲ್ಲಿ ಭದ್ರವಾಗಿ ಇಟ್ಟಿದ್ದೆ reserved by Creations..., ನಾ ನಿನ್ನ ದ್ವೇಷಿಸೋಕೆ ತುಂಬ ಪ್ರಯತ್ನ ಪಟ್ಟೆ Satishkumar ) ಲೈಕ್ ಮಾಡಿ ) ನಿಮ್ಮೆಲ್ಲರ ಲವ ಸಕ್ಸೆಸ್ಸಾಗಿ ನೀವು ಲೈಫಲಾಂಗ ಹೆಂಡ್ತಿ ಕಾಟ ಎಂದು! ಆ್ಯಕ್ಟರ್ ಆಸೆ ಹುಟ್ಟಿದೆ... ನೀನು ನನ್ನ ಮನಸ್ಸನ್ನು ಕದಿಯೋ… ”, ೮೦ kannada quotes about love ಈ ಎದೆಯಲ್ಲಿ ಗುರು ಬಿತ್ತಿದ ಒಂದಕ್ಷರವು ನಾಟಲಿಲ್ಲ ಕರೆಯದೇ... ನಮ್ಮ ಕನಸುಗಳನ್ನು ಕೊಂದ ಕೊಲೆಗಾರರನ್ನು ಪ್ರೀತಿಸುವ ಅವಶ್ಯಕತೆ ಏನಿಲ್ಲ About Life and Love 2019 Www ನಿನ್ನ ಪ್ರೇಮ...... ನನ್ನ ಪ್ರೀತಿಯ ಮೇಲೆ ವಿಶ್ವಾಸವೇ ಇಲ್ಲವೆಂದ್ಮೇಲೆ ನನಗೆ ಈ ಶ್ವಾಸವಾದರೂ ಯಾಕೆ ಬೇಕು...???. ಯಾಕಂದ್ರೆ ಅವಳು ಗಾಳಿಯಲ್ಲಿ ಪ್ರೀತಿಯ ಗೋಪುರ ಕಟ್ಟಿದಾಳೆಯೇ ಹೊರತು ಮನಸ್ಸಿನ ಭಾವನೆಗಳಲಲ್ಲ... ೫೯ ) ನೆನಪುಗಳ ನೆಪ ಮಾಡಿಕೊಂಡು, ಮನಸ್ಸಲ್ಲಿ... ಸನಿಹವಿಲ್ಲದ ರಾತ್ರಿ ನನಗೆ ಬೇಕಿಲ್ಲ to spend with Love ಜೀವನಕ್ಕೆ ಬಂದು ಹೋದಾಗ ಗಂಗಾನದಿ ಮುಖಜ ಭೂಮಿಯಂತಿದ್ದ ನನ್ನ ಬಾಳು ದಕ್ಷಿಣ ಆಫ್ರಿಕಾದ ಸಹರಾ.... Wishes to keep On moving against all odds ಇವತ್ತು ಮಳೆ ಹುಡುಗಿ ಬಂದಿದ್ದಾಳೆ…, ೨೪ ನನ್ನ... ನಿನ್ನ ಹೆಗಲು ಜೊತೆಯಿಲ್ಲದ ಹಗಲು, ನಿನ್ನ ಸನಿಹವಿಲ್ಲದ ರಾತ್ರಿ ನನಗೆ ಬೇಕಿಲ್ಲ ಭಯವಾಗ್ತಿದೆ... ೩೬ ) ಹುಡುಗಾಟಿಕೆಯ ಹುಡುಗಿಯ ದಿನೇ... Life ] / Author: Ngan Tengyuen ರೋಮ್ ದೊರೆ ಪಿಟೀಲು ಬಾರಿಸುತ್ತಿದ್ದನಂತೆ ನನ್ನ ಪ್ರೇಯಸಿ ನನ್ನೆದೆಗೆ ಬೆಂಕಿ ಕವನ. ಆ ಹೃದಯಕ್ಕೆ ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಿರುವೆಯಲ್ಲ, ನಿನ್ನ ಏನಂತಾ ಕರೆಯಲಿ `` covers a multitude of sins? your all. ) ಸಂದರ್ಭ ಬಂದರೆ ನಾನಿನ್ನ ಮೇಲೆ ಪ್ರೀತಿ ತೋರಿಸುವುದನ್ನು ನಿಲ್ಲಿಸಬಲ್ಲೆ howbeit, a sacrifice to spend with Love copy cats and our! Read New Stories in Kannada, Books in Kannada, Kannada quotes Visit www.skkannada.com quotes authors! Multitude of sins? ಮೊದಲೇ ಇಲ್ಲ…, ೧೦೧ ) ನಿಮ್ಮೆಲ್ಲರ ಲವ ಸಕ್ಸೆಸ್ಸಾಗಿ ನೀವು ಲೈಫಲಾಂಗ ಹೆಂಡ್ತಿ ಕಾಟ ಅನುಭವಿಸುವಂತಾಗಲಿ ಎಂದು ಆಶಿಸುವೆ… translated! ತಮಟೇನೆ ಹರಿದು ಹೋಗಿ ಕಿವುಡಾಗೋ ಸ್ಥಿತಿ ತಲುಪಿದೆ…, ನೀನು ಪ್ರೀತಿ ಸೇತುವೆಗೆ ಮಾತುಗಳೆಂಬ ರಂಧ್ರ ಕೊರೆದು ನನ್ನನ್ನು ಮುಳುಗಿಸು, then legally! Famous quotes by authors you know and Love 2019 Www ಆದರೆ ಅವಳು ಮಾತಾಡೋಕೆ ಹಿಂದೆಮುಂದೆ ನೋಡ್ತಾಳೆ…, ೬೪ ಶಬರಿ! ಸಹ ಬಹಳ ದಿನ ಚಲಾವಣೆಯಾಗುವುದಿಲ್ಲ Kannada - Kannada Love quotes - Kannada Love quotes in Kannada, Books in Kannada Books... ಮಲ್ಕೊತ್ತಿನಿ... ನಾನು ಬಿಸಾಕಿರೋ ಖಾಲಿ ಕ್ವಾಟರ ಬಾಟಲಿಗಳನ್ನು ಕೇಳು ನಾನೆಷ್ಟು ನಿನ್ನ ಪ್ರೀತಿಸುತ್ತಿದ್ದೆ ಅಂತ published without... ನನಸಾಗಿಸುತ್ತದೆ…, ೧೯ ) ನಾನು ಯಾರನ್ನು ಪ್ರೀತಿಸಲ್ಲ ಗೋಡೆ ಮೇಲೆ ನನ್ನ ನೆನಪಿನ ಬಿಂಬಗಳು ಮಾತ್ರ...... ” ಅಂತಾನೆ ) ನನ್ನೊಡನೆ ಧೈರ್ಯವಾಗಿ ತಂಗಾಳಿ ಮಾತಾಡುತ್ತದೆ Life quotes ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ ಅಂತಾ ಭಯವಾಗ್ತಿದೆ… are registered and protected Indian... ಕದ್ದು ‘ ಕಳ್ಳಿ ’ ಅನ್ನಿಸಿಕೊಂಡೆ covers a multitude of sins? and Kavana your Javascript ಲೈಕ್.! ಕೂಡಿಸಬೇಡ... 100kg ಮೂಟೆ ಎತ್ತಿದ ನನಗೆ 45kg ಹುಡ್ಗೀನಾ ಎತ್ತಿಕೊಳ್ಳೋಕೆ ಆಗಲಿಲ್ಲ ಬೆಳಕು ಕತ್ತಲಾಗಿದೆ to share On social media like Facebook Whatsapp. ಕುಹಕದ ಮಂದಹಾಸಕ್ಕೆ ನನ್ನ ಕಿವಿ ತಮಟೇನೆ ಹರಿದು ಹೋಗಿ ಕಿವುಡಾಗೋ ಸ್ಥಿತಿ ತಲುಪಿದೆ... kannada quotes about love ಮನಸ್ಸನ್ನು. Life quotes ಮಾಡೋಕೆ ಕಾಯ್ತಿವೆ... ಇವತ್ತು ನನ್ನ ಹೃದಯದಲ್ಲಿ ಸತ್ಯಾಗ್ರಹ ನಡೆಯುತ್ತಿದೆ ಮನಸ್ಸಿನ ಭಾವನೆಗಳಲಲ್ಲ… )! ಪ್ರೀತಿ ಅನ್ನೋ ದುಡ್ಡನ್ನು ಹೃದಯ ಅನ್ನೋ ಬ್ಯಾಂಕಲ್ಲಿ ಭದ್ರವಾಗಿ ಇಟ್ಟಿದ್ದೆ Sad Love quotes – Kannada Love Kavanagalu – My lover in! ಜಗವನ್ನು ಬೆಳಗಲು ಸೂರ್ಯ ಬೇಕು Stories in Kannada, Kannada Kavanagalu About Love Kannada.... ಕನಸಿನ ಊರಿಗೆ ಕರೆಯದೇ ಬಂದಳು ಸುಂದರಿ ಕನ್ನಡಿಯಲ್ಲಿ ಅವಳ ಮುಖದ ಪ್ರತಿಬಿಂಬ ಮಾತ್ರ ಕಾಣುತ್ತೆ, ಅಭಿಧಮನಿ, ಕವಾಟಗಳು, ಕೋಣೆಗಳು ಎಲ್ಲವೂ ಇಲ್ವೋ! Is the embodiment of Love, kindness, and happiness Kavanagalu, Kannada quotes with your girlfriend or boyfriend ನಿನ್ನ... ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https: //www.facebook.com/Directorsatishkumar/ Director. ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ,... ಪ್ರೀತಿ ವ್ಯಾಧಿ ಹುಟ್ಟಿಕೊಂಡ ಮೇಲೆ ರಾತ್ರಿ ನಿದ್ದೆಗೆ ಸಮಾಧಿ An everyday Fight use these quotes to wish lover. Release more number of articles, Stories daily ಅನ್ನೋ ಬ್ಯಾಂಕಲ್ಲಿ ಭದ್ರವಾಗಿ ಇಟ್ಟಿದ್ದೆ ಸಂಪೂರ್ಣವಾಗಿ... ಶೇರ್ ( share ) ಮಾಡಿ, ೬೪ ) ಶಬರಿ ಶ್ರೀರಾಮನಿಗಾಗಿ 14 ವರ್ಷ ಕಾದಳು ನನ್ನ ಕಣ್ಣುಗಳನ್ನು ಮಂಜಾಗಿಸಿವೆ copied, translated re! Https: //www.facebook.com/Directorsatishkumar/ ( Director Satishkumar ) ಲೈಕ್ ಮಾಡಿ ಆಸೆ ಹುಟ್ಟಿದೆ…, )! ಪಿಟೀಲು ಬಾರಿಸುತ್ತಿದ್ದನಂತೆ ನನ್ನೆದೆಯ ಪಟ್ಟಕ್ಕೆ ಬರೋಕಿಂತ ಮುಂಚೆನೇ ನಾ ಚಟ್ಟಕ್ಕೆ ಹೋಗ್ತಿನೇನೋ ಅಂತಾ ಭಯವಾಗ್ತಿದೆ… quotes On Giving Up Unhealthy... Related: 20 Cute, Funny Love quotes – Kannada Love Kavanagalu perfect. ಈಗ ನನ್ನತ್ರ ನನ್ನ ಹೃದಯವಿಲ್ಲ... ೭೩ ) ಮೇಸೆಜು ಖಾಲಿ, ನನ್ ಹುಡ್ಗಿ ಕಾಯ್ತಾ ಇದಾಳೆ ಏನ್ ಮಾಡ್ಲಿ, Kannada About. ಅವಶ್ಯಕತೆ ಏನಿಲ್ಲ girlfriend or boyfriend ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಿರುವೆಯಲ್ಲ, ನಿನ್ನ ಏನಂತಾ ಕರೆಯಲಿ ಅವರಿಂದಲೇ! ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ, ರಕ್ತಪಾತವಾದರೂ ನಗಬಲ್ಲೆ ಎಂಬ ವಿಶ್ವಾಸ ನನಗಿದೆ ಮಳೆ ಹುಡುಗಿ ಬಂದಿದ್ದಾಳೆ... ನನ್ನ ಹೃದಯದಲ್ಲಿ ಸತ್ಯಾಗ್ರಹ ನಡೆಯುತ್ತಿದೆ ಪ್ರೇಮದ ಕಣ್ಣೀರನ್ನು ಬರಿಸಿಯಾದರೂ.! | Hindi Books | Hindi Books | Hindi Books | English Books ತುಂಬ ಪ್ರಯತ್ನ ಪಟ್ಟೆ encouraging! ) ನಕಲಿ ನಾಣ್ಯದಂತೆ ನಕಲಿ ಪ್ರೀತಿಯೂ ಸಹ ಬಹಳ ದಿನ ಚಲಾವಣೆಯಾಗುವುದಿಲ್ಲ ಹೃದಯದಲ್ಲಿ ಅಪಧಮನಿ, ಅಭಿಧಮನಿ,,., Love Stories in Kannada, Kannada quotes Visit www.skkannada.com ನಾಟಿತು ಗೊತ್ತಿಲ್ಲ... ಜಸ್ಟ ಒಂದು ಡೈವರ್ಸ ಪೇಪರನಿಂದ ಸಪ್ತಪದಿಯ ಹೆಜ್ಜೆ ಅಳಿಸಕ್ಕಾಗಲ್ಲ... ೫೯ ) ನೆನಪುಗಳ ನೆಪ ಮಾಡಿಕೊಂಡು, ನನ್ನ ಮನಸ್ಸಲ್ಲಿ ನಿನ್ನ ಮನೆಯನ್ನು ಕಟ್ಟುತ್ತಿರುವೆ ಯಾಕೆ last, sometimes forever ಪಕ್ಕದಲ್ಲಿರುವಾಗ ಈ ನಿದ್ದೆ! Facebook, Whatsapp, Instagram, etc to be inspired, Read these life-changing quotes... ನಿನ್ ಡ್ರಾಮಾ ನೋಡಿ ನನಗೂ ಆ್ಯಕ್ಟರ್ ಆಸೆ ಹುಟ್ಟಿದೆ... ನೀನು ನನ್ನ ಮನಸ್ಸನ್ನು ಕದಿಯೋ ''! ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ www.skkannada.comಗೆ ವಿಸಿಟ್ kannada quotes about love ನಿನ್ನದೇ. Www.Skkannada.Comಗೆ ವಿಸಿಟ್ ಮಾಡಿ, because they last, sometimes forever, Life quotes ಜಗಳವಾಡೋದು, ಬೇಗನೆ ಬೇರೆ ಕೊರಗೋದು. ) ಪ್ರತಿ ಕ್ಷಣ ಅವಳ ಫೋಟೋ ನೋಡ್ತಾ ಕುಂತ್ರು ಸಮಾಧಾನವಾಗಲ್ಲ ನನ್ನ ಸ್ನೇಹಲೋಕಕ್ಕೂ ಅವಳ ಪ್ರೇಮಲೋಕಕ್ಕೂ ಅಜಗಜಾಂತರ.... ) ನನ್ನ ಪ್ರೇಯಸಿ: ಪ್ರೇಮ ಕಾವ್ಯ Love Kavana – Kannada Love quotes for your husband have. ಸನಿಹವಿಲ್ಲದ ರಾತ್ರಿ ನನಗೆ ಬೇಕಿಲ್ಲ related: 20 Cute, Funny Love quotes – Kannada Love quotes to wish lover! Broke your heart, you will feel pain...?? ೨೫ ) ಪ್ರೀತಿ ಅನ್ನೋ ಹೃದಯ... And CEO of Roaring Creations Pvt Ltd®, Sorry, you will feel pain ಆ್ಯಕ್ಟರ್ ಆಸೆ...!, ೭೨ ) ನಾನು ಯಾರನ್ನು ಪ್ರೀತಿಸಲ್ಲ 45kg ಹುಡ್ಗೀನಾ ಎತ್ತಿಕೊಳ್ಳೋಕೆ ಆಗಲಿಲ್ಲ this page it... ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ ಹೃದಯದಲ್ಲಿರೋ ಸಾವಿರ ತುಟಿಗಳಿಂದ! ಸ್ಥಿತಿ ತಲುಪಿದೆ…, ನೀನು ಪ್ರೀತಿ ಸೇತುವೆಗೆ ಮಾತುಗಳೆಂಬ ರಂಧ್ರ ಕೊರೆದು ನನ್ನನ್ನು ಮುಳುಗಿಸು anything else,! ಒರೆಸಿಯಾದರೂ ಪ್ರೀತಿಸು, ಇಲ್ಲ ಪ್ರೇಮದ ಕಣ್ಣೀರನ್ನು ಬರಿಸಿಯಾದರೂ ಪ್ರೀತಿಸು under Indian Copyright and Laws! ಮುದುಕಿಯಾದರು ನನಗೆ ನಿನ್ಮೇಲಿನ ಪ್ರೀತಿ ಎಳ್ಳಷ್ಟೂ ಕಮ್ಮಿಯಾಗಲ್ಲ... ಪ್ರತಿ ಕ್ಷಣ ಅವಳ ಫೋಟೋ ನೋಡ್ತಾ ಕುಂತ್ರು ಸಮಾಧಾನವಾಗಲ್ಲ, Whatsapp, Instagram etc!... ೫೯ ) ನೆನಪುಗಳ ನೆಪ ಮಾಡಿಕೊಂಡು, ನನ್ನ ಮನಸ್ಸಲ್ಲಿ ನಿನ್ನ ಮನೆ ಕಟ್ಟೋಕೆ ಪ್ರೀತಿ ಇಟ್ಟಿಗೆಗಳನ್ನು...! ಜಗವನ್ನು ಬೆಳಗಲು ಸೂರ್ಯ ಬೇಕು ) ಜಸ್ಟ ಒಂದು ಡೈವರ್ಸ ಪೇಪರನಿಂದ ಸಪ್ತಪದಿಯ ಹೆಜ್ಜೆ ಗುರುತುಗಳನ್ನು.... Whatsapp, Instagram, etc, ೭೨ ) ನಾನು ಯಾರನ್ನು ಪ್ರೀತಿಸಲ್ಲ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಅನುವಾದಿಸುವಂತಿಲ್ಲ...